Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜುಲೈ ೨೩, ೨೫, ೨೬ ರಂದು ಭಾರತ- ಜಿಂಬಾಬ್ವೆ ಚುಟುಕು ಸರಣಿ

ಮೂರು ಪಂದ್ಯಗಳ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ

Advertisement


ಹರಾರೆ(ಜಿಂಬಾಬ್ವೆ): ಭಾರತ ವಿರುದ್ಧದ ಮೂರು ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಗಳ ಸರಣಿಗೆ ಜಿಂಬಾಬ್ವೆ ೧೫ ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.
ವಿಕೆಟ್ ಕೀಪರ್ ಬ್ಯಾಟ್ಸಮನ್ ತಪಜವಾ ಸೀಗಾ ತಂಡದಲ್ಲಿ ಸ್ಥಾನ ಪಡೆದ ಹೊಸ ಮುಖ. ಆಲರೌಂಡರ್ ವೆಸ್ಲಿ ಮಾಡೆವೆಲೆ ಹಾಗೂ ವೇಗದ ಬೌಲರ್ ನೇಮಾನ್ ನೆಮ್ಹೂರಿ ತಂಡಕ್ಕೆ ಪುನರ ಸೇರ್ಪಡೆಯಾಗಿದ್ದಾರೆ.
ಜಿಂಬಾಬ್ವೆ ಕ್ರಿಕೆಟ್ ತಂಡವು ಭಾರತ ವಿರುದ್ಧ ಇದೇ ದಿ. ೨೩, ೨೫ ಹಾಗೂ ೨೬ ರಂದು ಮೂರು ಚುಟುಕು ಪಂದ್ಯಗಳ ಸರಣಿಯನ್ನು ಆಡಲಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST