ಬೆಂಗಳೂರು: ಪ್ರಸಕ್ತ ಸಾಲಿನ ರಣಜಿ ಕ್ರಿಕೆಟ್ ಪಂದ್ಯಾವಳಿಯು ಅಕ್ಟೊಬರ್ 11 ರಿಂದ ಶುರುವಾಗಲಿದ್ದು, ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ಆಂದ್ರ ಪ್ರದೇಶ ತಂಡವನ್ನು ಎದುರಿಸಲಿದೆ.
ವಿಜಯವಾಡದಲ್ಲಿ ಪಂದ್ಯ ನಡೆಯಲಿದ್ದು, ಸಮರನ್ ರವಿ ಚಂದ್ರನ್ ತಂಡದ ನೇತೃತ್ವ ವಹಿಸುವರು. ಕೆ. ಎಲ್. ರಾಹುಲ್ ಹಾಗೂ ಪ್ರಸಿದ್ದ ಕೃಷ್ಣ ತಂಡದ ಭಾಗವಾಗಿದ್ದು, ಪ್ರಮುಖ ಆಕರ್ಷಣೆ.


