Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಕೆಆರ್ ಪ್ಲೇ ಆಪ್ ಆಸೆ ಜೀವಂತ

ಎA.ಐ ವಿರುದ್ಧ ರಹಾನೆ ಪಡೆಗೆ ೪ ವಿಕೆಟ್‌ಗಳ ಜಯ

Advertisement

 
ಕೋಲ್ಕತ್ತಾ: ಕನ್ನಡಿಗ ಮನೀಷ್ ಪಾಂಡೆ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೬೫ ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ೪ ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ತನ್ನ ಪ್ಲೇ ಆಪ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊAಡಿತು.
ಕಳೆದ ರಾತ್ರಿ ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಕೆಕೆಆರ್ ತಂಡವು ೧೩ ಪಂದ್ಯಗಳಿAದ ೧೩ ಅಂಕಗಳಿಸಿತು. ಪಂಜಾಬ್ ಕಿಂಗ್ಸ್ ತಂಡವು ಕೂಡ ೧೩ ಅಂಕಗಳಿಸಿದೆ. ಆದರೆ ಕೆಕೆಆರ್ ರನ್ ಸರಾಸರಿ ಕಡಿಮೆ ಇರುವುದರಿಂದ ೬ ನೇ ಸ್ಥಾನಕ್ಕಷ್ಟೇ ಸುಧಾರಣೆ ಕಂಡಿತು.
    ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೪೭
ಕೆಕೆಆರ್ ೧೮.೫ ಓವರುಗಳಲ್ಲಿ ೬ ವಿಕೆಟ್‌ಗೆ ೧೪೮
ಮನೀಷ್ ಪಾಂಡೆ ೪೫ (೩೩ ಎಸೆತ, ೬ ಬೌಂಡರಿ)
ರೋವಮನ್ ಪೊವೆಲ್ ೪೦ (೩೦ ಎಸೆತ, ೪ ಬೌಂಡರಿ, ೨ ಸಿಕ್ಸರ್)

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇ ೨೩ರಂದು  ಅಯ್ಯಣ್ಣ ಮಾಸ್ಟರ್ ಗೆ ಬಸವಶ್ರೀ ಕಾಯಕ' ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ  : ಡಾ. ಬಿರಾದಾರ್ಕೆಕೆಆರ್ ಪ್ಲೇ ಆಪ್ ಆಸೆ ಜೀವಂತಅನಿಯಂತ್ರಿತ ಆನ್ಲೈನ್ ಔಷಧಿಗಳು ಮಾರಾಟ ವಿರೋಧಿಸಿ ಔಷಧಿ ಅಂಗಡಿಗಳು ರಾಜ್ಯದ್ಯಂತ ಬಂದ್ ಯಶಸ್ವಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಕಾರ್ಯಕ್ರಮ ವೈ.ಕೆ. ಮೋಳೆ ಅಂಬೇಡ್ಕರ್ ಭವನ ಜಾಗದ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ: ಡಾ.ಕೆ.ಎಂ. ಸಂದೇಶ್‌ ಎಚ್ಚರಿಕೆಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ವಿದ್ಯಾರ್ಥಿನಿ ಮೇಲೆ ಅತ್ಯಾಚಾರಸಿಂಧನೂರು ಔಷಧ ವ್ಯಾಪಾರಿಗಳ ಮುಷ್ಕರ ಯಶಸ್ವಿಪಶ್ಚಿಮ ಬಂಗಾಳ ಸರ್ಕಾರದ ಐತಿಹಾಸಿಕ ತೀರ್ಮಾನ : ಇನ್ಮುಂದೆ ಮದ್ರಸಾಗಳಲ್ಲಿ 'ವಂದೇ ಮಾತರಂ'ಕಡ್ಡಾಯಕಾಂಗ್ರೆಸ್ ಮುಖಂಡ ಭಾಸ್ಕರ್ ಆಚಾರಿ ಮನೆಯಲ್ಲಿ ಮಾರಮ್ಮ ದೇವಿ ಜಾತ್ರೆಯ ಭರ್ಜರಿ ಊಟಾ15 ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ದರಾಮಯ್ಯ ಸೂಚನೆ