ಗಾಲೆ ಟೆಸ್ಟ್ ಪಂದ್ಯದಲ್ಲಿ ಒಂದೇ ವಿಕೆಟ್ ಪದೇಡಿದ್ರು ಕೂಡ ಕುಲದೀಪ ಯಾದವ್ ತಂಡದ ಪ್ರಮುಖ ಬೊಲರ್ ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಸ್ಪಿನ್ ಬೋಲಿಂಗ್ ಕೋಚ್ ಸಾಯಿರಾಜ್ ಬಹುತಲೆ ತಿಳಿಸಿದ್ದಾರೆ.
ಕುಲದೀಪ ಗಾಲೆ ಟೆಸ್ಟ್ ನಲ್ಲಿ 25 ಓವರ್ ಬೊಲ್ ಮಾಡಿ ಒಂದೇ ವಿಕೆಟ್ ಪಡೆದ ಕುರಿತು ವರದಿಗಾರರು ಕೇಳಿದಾಗ ಬಹುತಲೆ ಹೀಗೆ ಪ್ರತಿಕ್ರಯಿಸಿದ್ರು.


