ಲಂಡನ್ : ಇಂಗ್ಲೆಂಡ್ ವಿರುದ್ಧ ಇಂದಿಲ್ಲಿ ಆರಂಬವಾದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಪ್ರವಾಸಿ ಪಾಕಿಸ್ತಾನ ತಂಡವು ಉತ್ತಮ ಆರಂಬ ಮಾಡಿದೆ.
ಲಾಡ್ಸ್ ಮೈದಾನದಲ್ಲಿ ಮೊದಲ ದಿನ ಎರಡನೇ ಅವಧೀಯ ಆಟ ಸಾಗಿದ್ದು, ಮೊದಲು ಬೌಲಿಂಗ್ ಅರಿಸಿಕೊಂಡ ಪಾಕಿಸ್ತಾನ 121 ರನ್ ಗಳಿಗೆ ಇಂಗ್ಲೆಂಡ್ ತಂಡದ 5 ವಿಕೆಟ್ ಗಳನ್ನು ಪಡೆದಿಯ್ತು


