ಲೀಡ್ಸ್ : ಇಂಗ್ಲೇನ್ಡ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ 195 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿದೆ.
ಎರಡನೇ ದಿನದ ಆಟ ಮುಗಿದಾಗ ಇಂಗ್ಲೆಡ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗೆ 366 ರನ್ ಗಳಿಸಿದ್ದು ಇನ್ನಿಂಗ್ಸ್ ಗೆಲುವಿಗೆ ಬುನಾದಿ ಹಾಕಿದೆ.
ಪಾಕಿಸ್ತಾನ ತಂಡವು ತನ್ನ ಮೊದಲ ಸರಿದಿಯಲ್ಲಿ 171 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕೆಳೆದುಕೊನಂಡಿತ್ತು.


