ಲೀಡ್ಸ್.. ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದಿರುವ 3 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಎದುರಾಳಿ ತಂಡವನ್ನು 172 ರನ್ ಗಳಿಗೆ ಕೆಟ್ಟಿ ಹಾಕಿದ ಇಂಗ್ಲೆನ್ಡ ಮೊದಲ ದಿನದ ಮುಕ್ತಾಯಕ್ಕೆ 2 ವಿಕೆಟ್ ಗೆ 112 ರನ್ ಗಳಿಸಿದ್ದು ಉತ್ತಮ ಸ್ಥಿತಿಯ್ಲಲಿದೆ.
ಸ್ಕೊರ್ ವಿವರ
ಪಾಕಿಸ್ತಾನ ಮೊದಲ ಇಂನಿಂಗ್ಸ್ 172
ಇಂಗ್ಲೇನ್ಡ್ ಮೊದಲ ಇನ್ನಿಎಂಗ್ಸ್ 2 ವಿಕೆಟ್ ಗೆ 112


