ಲಾಡ್ಸ್ : ಪ್ರವಾಸಿ ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ 9 ವಿಕೆಟ್ ಗೆ 248 ರನ್ ಗಳಿಸಿತ್ತು.
ಲಾಡ್ಸ್ ಅಂಗಳದಲ್ಲಿ ಮೊದಲ ದಿನದ ಆಟ ಕೆಡಿಮೆ ಬೆಳಕಿನ ಪ್ರಯುಕ್ತ ನಿಂತಾಗ ಘಸ್ ಅಟ್ಕಿನ್ ಸನ್ 34 ಹಾಗೂ ಜೋಸ್ ತುಂಗೆ 1 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.
ಸ್ಕೊರ್ ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 9 ವಿಕೆಟ್ ಗೆ 248
ಜೇಮ್ಮಿ ಸ್ಮಿತ್ 61, ಜೋರ್ಡನ್ ಕುಕ್ಸ್ 55,
ಮೊಹ್ಮದ್ ಅಬ್ಬಾಸ್ 56 ಕ್ಕೆ 4, ಮೊಹ್ಮದ್ ಅಲಿ 67 ಕ್ಕೆ 3


