Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಾರ್ಡ್ಸ್ ಟೆಸ್ಟ್: ಬಿಗಿ ಹಿಡಿತ ಸಾಧಿಸಿದ ಭಾರತ ವನಿತೆಯರು

ಇಂಗ್ಲೆAಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ

Advertisement


ಲಾರ್ಡ್ಸ್(ಇAಗ್ಲೆAಡ್): ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.
ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ಪಂದ್ಯದ ಮೂರನೇ ದಿನ ಚಹಾ ವಿರಾಮದ ನಂತರದ ಆಟದಲ್ಲಿ ಭಾರತ ವನಿತೆಯರ ತಂಡವು ತನ್ನ ದ್ವಿತೀಯ ಸರದಿಯಲ್ಲಿ ೭ ವಿಕೆಟ್‌ಗೆ ೩೪೧ ರನ್‌ಗಳಿಸಿದೆ. ಇದರಿಂದ ಭಾರತ ಮಹಿಳಾ ತಂಡವು ಪಂದ್ಯದಲ್ಲಿ ಒಟ್ಟಾರೆ ಮೊದಲ ಇನ್ನಿಂಗ್ಸ್ ಮುನ್ನಡೆ ಸೇರಿ ೪೫೬ ರನ್‌ಗಳ ಬೃಹತ್ ಮುನ್ನಡೆ ಪಡೆದಿದ್ದು, ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.
    ಸ್ಕೋರ್ ವಿವರ
ಭಾರತ ಮಹಿಳಾ ತಂಡ ಮೊದಲ ಇನ್ನಿಂಗ್ಸ್ ೨೮೫
ಇಂಗ್ಲೆAಡ್ ಮಹಿಳಾ ತಂಡ ಮೊದಲ ಇನ್ನಿಂಗ್ಸ್ ೧೭೦
ಭಾರತ ಮಹಿಳಾ ತಂಡ ದ್ವಿತೀಯ ಇನ್ನಿಂಗ್ಸ್ ೭ ವಿಕೆಟ್‌ಗೆ ೩೪೧

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST