ಗಾಲೆ(ಶ್ರೀಲಂಕಾ): ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ೧೦ ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣವಾಗಿರುವ ಯುವ ಸ್ಪಿನ್ನರ್ ಚೊಚ್ಚಲ ಟೆಸ್ಟ್ನಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಶ್ರೀಲAಕಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲೇ ಪರಿಣಾಮಕಾರಿ ಬೌಲಿಂಗ್ ಮಾಡಿದ್ದ ಮಾನವ ಸುತಾರ ಆಯ್ಕೆದಾರರ ವಿಶ್ವಾಸ ಉಳಿಸಿಕೊಂಡಿದ್ದಾರೆ.
ರಾಜಸ್ತಾನ್ ಪರ ರಣಜಿ ಟ್ರೋಫಿಯಲ್ಲಿ ಆಡುವ ೨೪ ರ ಹರೆಯದ ಮಾನವ ಸುತಾರ ಎಡಗೈ ಸ್ಪಿನ್ನರ್, ಗುಜರಾತ್ ಟೈಟನ್ಸ ಪರ ಐಪಿಎಲ್ ಪಂದ್ಯಾವಳಿಯಲ್ಲೂ ಆಡುತ್ತಿದ್ದಾರೆ.
ರಾಜಸ್ತಾನ್‌ದ ಗಂಗಾನಗರದಲ್ಲಿ ೨೦೦೨ ರ ಆಗಷ್ಟ್ ೩ ರಂದು ಜನಿಸಿರುವ ಎಡಗೈ ನಿಧಾನ ಗತಿಯ ಬೌಲರ್ ಆಸ್ಟೆçÃಲಿಯ ಎ, ತಂಡದ ವಿರುದ್ಧ ೫ ವಿಕೆಟ್ ಪಡೆದು ಗಮನ ಸೆಳೆದಿದ್ದರು.


