Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಹ್ಮದಾಬಾದ್‌ನಲ್ಲಿ ಮೇ. ೩೧ ರಂದು ಐಪಿಎಲ್ ಫೈನಲ್ ಪಂದ್ಯ

ಪ್ಲೇ ಆಫ್ ವೇಳಾಪಟ್ಟಿ ಪ್ರಕಟ

Advertisement


ಅಹ್ಮದಾಬಾದ್: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಪ್ಲೇ ಆಪ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಪ್ಲೇ ಆಪ್ ಪಂದ್ಯಗಳು ಧರ್ಮಶಾಲಾ, ನ್ಯೂ ಚಂದಿಗಢ(ಮುಲ್ಲಾನಪುರ) ಹಾಗೂ ಅಹ್ಮದಾಬಾದ್‌ಗಳಲ್ಲಿ ನಡೆಯಲಿವೆ. ಫೈನಲ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ. ೩೧ ರಂದು ನಡೆಯಲಿದೆ.
 ಕ್ವಾಲಿಫೈಯರ್-೧ ಪಂದ್ಯವು ಲೀಗ್ ಪಂದ್ಯಗಳಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳ ನಡುವೆ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಎಲಿಮ್‌ನೆಟರ್ ಪಂದ್ಯ ನ್ಯೂ ಚಂದಿಗಢನಲ್ಲಿ ನಡೆಯಲಿದ್ದು, ೩ ಹಾಗೂ ೪ ನೇ ಸ್ಥಾನ ಪಡೆದ ತಂಡಗಳು ಸೆಣಸಲಿವೆ. ಇದೇ ಮೈದಾನದಲ್ಲಿ ಕ್ವಾಲಿಫಾಯರ್-೨ ಪಂದ್ಯ ನಡೆಯಲಿದ್ದು, ಕ್ವಾಲಿಫಾಯರ್-೧ ರಲ್ಲಿ ಸೋತ ತಂಡ ಹಾಗೂ ಎಲಿಮನೆಟರ್‌ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿವೆ. 
ಪ್ಲೇ ಆಪ್ ಪಂದ್ಯಗಳ ವೇಳಾಪಟ್ಟಿ: ಮೇ. ೨೬ ಎಚ್‌ಪಿಸಿಎ ಕ್ರೀಡಾಂಗಣ ಧರ್ಮಶಾಲಾ
ಎಲಿಮನೆಟರ್ ಮೇ. ೨೭- ನ್ಯೂ ಚಂದಿಗಢ
ಮೇ. ೨೯ ಕ್ವಾಲಿಫಾಯರ್-೨  ನ್ಯೂ ಚಂದಿಗಢ
ಮೇ. ೩೧ ರಂದು ಫೈನಲ್ ಅಹ್ಮದಾಬಾದ್ ( ನರೇಂದ್ರ ಮೋದಿ ಸ್ಟೇಡಿಯಂ)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರೆಜಿಲ್‌ಗೆ ೩-೦ ಗೋಲಿನ ಸುಲಭ ಜಯಮೂರನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ನಿರಾಯಾಸ ಜಯಪಡಿತರಕ್ಕೆ ʼಜಾತಿ ಪ್ರಮಾಣ ಪತ್ರʼ ಲಿಂಕ್‌ ಮಾಡುವುದು ಕಾನೂನು ಬಾಹಿರ : ಪ್ರಲ್ಹಾದ್ ಜೋಶಿ ವಿಮೆ ಹಣದ ಆಸೆಗೆ ಪತ್ನಿಯಿಂದ ಮಾಜಿ ಸೈನಿಕನ ಕೊಲೆ ಕೇಸ್ : ಮಗಳ ದ್ರೋಹದ ಕೃತ್ಯದಿಂದ ತಾಯಿ ಆತ್ಮಹತ್ಯೆ ಪ್ರಜಾಸೇವೆ' ಎಂಬ ಪ್ರತ್ಯೇಕ ಇಲಾಖೆ ಸ್ಥಾಪನೆ : ಡಿ. ಕೆ ಶಿವಕುಮಾರ್ ಘೋಷಣೆ ಇಂದಿನಿಂದ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದರೇ 250 ರೂ.ಬದಲು 500ರೂ. ದಂಡಪತ್ನಿಯ ಜೊತೆಗೆ ಅನೈತಿಕ ಸಂಬಂಧ : ಪ್ರಿಯಕರನಿಗೆ ಚಟ್ಟ ಕಟ್ಟಿದ ಗಂಡ ಪಿಯು ಉಪನ್ಯಾಸಕರಿಗೆ ಬಿಗ್ ಶಾಕ್ : ಇನ್ಮುಂದೆ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಬೋಧನೆ ಕಡ್ಡಾಯಪ್ರಥಮ ತಂಡವಾಗಿ ನಾಕೌಟ್ ತಲುಪಿದ ಮೆಕ್ಸಿಕೋಇಂದಿನಿಂದ ರಾಜ್ಯದಲ್ಲಿ ಎಸ್ ಐ ಆರ್ ಪ್ರಕಿಯೆ ಆರಂಭ