ಮೆಕ್ಕಾಯ್ (ಆಸ್ಟ್ರೇ ಲಿಯಾ): ಆಸ್ಟ್ರೇಲಿಯಾ ಕ್ರಿಕೆಟ್ ತಂ ಡವು ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ತನ್ನ ಮೊದಲ ಸರದಿಯಲ್ಲಿ 8 ವಿಕೆಟ್ ಗೆ 165 ರನ್ ಗಳಿಸಿದ್ದು 101 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿದೆ.
ಬಾಂಗ್ಲಾದೇಶ ತಂಡವು ತನ್ನ ಮೊದಲ ಸರದಿಯಲ್ಲಿ 64 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಆದರೆ ಬಾಂಗ್ಲ ತಂಡವು ಬೋಲಿಂಗ್ ನಿಂದ ತಿರುಗೇಟು ನೀಡಿತು.


