Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಮೆಕ್ಸಿಕೋ-ದ. ಕೋರಿಯಾ ಶುಭಾರಂಭ

ವಿಶ್ವಕಪ್ ಫುಟ್‌ಬಾಲ್ ಮೊದಲ ದಿನ:

Advertisement


ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ಆರಂಭವಾಗಿದ್ದು, ಆತಿಥೇಯ ತಂಡಗಳಲ್ಲಿ ಒಂದಾದ ಮೆಕ್ಸಿಕೋ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಪಂದ್ಯಾವಳಿಯ ಮೊದಲ ದಿನ ದಕ್ಷಿಣ ಕೋರಿಯಾ ಕೂಡ ಶುಭಾರಂಭ ಮಾಡಿದ್ದು, ಮೊದಲ ದಿನ ಗೆದ್ದ ಎರಡೂ ತಂಡಗಳು ತಲಾ ಮೂರು ಪಾಯಿಂಟ್ ಪಡೆದಿವೆ.
ದಕ್ಷಿಣ ಕೋರಿಯಾ ತಂಡವು ೨-೧ ರಿಂದ ಜೆಚಿಯಾ ವಿರುದ್ಧ ಗೆದ್ದರೆ, ಮೆಕ್ಸಿಕೋ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ೨-೦ ರಿಂದ ಸೋಲಿಸಿ ಪೂರ್ಣ ಪಾಯಿಂಟ್ ಪಡೆಯಿತು. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST