ವಿಂಡಿಯೋಕ್ (ನಮಿಬಿಯಾ): ದ. ಅಪ್ರಿಕಾ ಕ್ರಿಕೆಟ್ ತಂಡವು ನಮಿಬಿಯಾ ವಿರುದ್ಧ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು 9 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0 ರಿಂದ ಗೆದ್ದುಕೊಂಡಿದೆ.
ಸ್ಕೊರ್ ವಿವರ
ನಮಿಬಿಯಾ 36.2 ಓವರ್ ಗಳಲ್ಲಿ 156
ದ. ಆಪ್ರಿಕಾ 21.3 ಓವರ್ ಗಳಲ್ಲಿ 1 ವಿಕೆಟ್ ಗೆ 157


