Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನ್ಯೂಜಿಲೆಂಡ್ ದೊಡ್ಡ ಮೊತ್ತಕ್ಕೆ ಇಂಗ್ಲೆAಡ್ ಪ್ರಬಲ ಪ್ರತ್ಯುತ್ತರ

ಇಂಗ್ಲೆAಡ್- ನ್ಯೂಜಿಲೆಂಡ್ ತೃತೀಯ ಟೆಸ್ಟ್ ಪಂದ್ಯ

Advertisement

 
ನ್ಯಾಟಿಂಗ್‌ಹ್ಯಾA: ಇಂಗ್ಲೆAಡ್ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಗಿದಿದ್ದು, ಎರಡು ತಂಡಗಳಿAದ ಬ್ಯಾಟಿಂಗ್ ಬಲಾಬಲ ಮುಂದುವರೆದಿದೆ.
ನ್ಯೂಜಿಲೆAಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತವಾದ ೪೩೮ ರನ್‌ಗಳಿಗೆ ಪ್ರತಿಯಾಗಿ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆAಡ್ ತಂಡವು ಎರಡನೇ ದಿನದಾಟ ಮುಗಿದಾಗ ೨ ವಿಕೆಟ್‌ಗೆ ೨೨೩  ರನ್‌ಗಳಿಸಿದ್ದು, ನ್ಯೂಜಿಲೆಂಡ್‌ವನ್ನು ಮೊತ್ತವನ್ನು ಹಿಂದಿಕ್ಕಬೇಕಾದರೆ ಇನ್ನು ೨೧೫ ರನ್‌ಗಳಿಸಬೇಕಿದೆ.
    ಸ್ಕೋರ್ ವಿವರ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ೪೩೮
ಇಂಗ್ಲೆAಡ್ ಮೊದಲ ಇನ್ನಿಂಗ್ಸ್ ೨ ವಿಕೆಟ್‌ಗೆ ೨೨೩
ಜಾಕೋಬ್ ಬೆಥೆಲ್ (ಬ್ಯಾಟಿಂಗ್) ೭೪ (೧೨೮ ಎಸೆತ, ೯ ಬೌಂಡರಿ)  

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST