Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇನ್ನಿಂಗ್ಸ್ ಮುನ್ನಡೆಯತ್ತ ನ್ಯೂಜಿಲೆಂಡ್

ಇAಗ್ಲೆAಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ

Advertisement

 
ಲಂಡನ್(ಇAಗ್ಲೆAಡ್) ಆತಿಥೇಯ ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ ಪ್ರವಾಸಿ ನ್ಯೂಜಿಲೆಂಡ್ ತಂಡವು ಇನ್ನಿಂಗ್ಸ್ ಮುನ್ನಡೆಯತ್ತ ಮುಖಮಾಡಿದೆ.
ಇಲ್ಲಿನ ಕಿಂಗ್ಸಟನ್ ಓವೆಲ್ ಮೈದಾನದಲ್ಲಿ ಎರಡನೇ ದಿನದಾಟ ಮುಗಿದಾಗ ಇಂಗ್ಲೆAಡ್ ೬ ವಿಕೆಟ್‌ಗೆ ೨೨೨ ರನ್‌ಗಳಿಸಿತ್ತು. ನ್ಯೂಜಿಲೆಂಡ್ ತನ್ನ ಮೊದಲ ಸರದಿಯಲ್ಲಿ ೩೯೧ ರನ್‌ಗಳಿಸಿದೆ.
    ಸ್ಕೋರ್ ವಿವರ
ನ್ಯೂಜಿಲೆಂಡ್ ಪ್ರಥಮ ಇನ್ನಿಂಗ್ಸ್ ೩೯೧
ಇಂಗ್ಲೆAಡ್ ಮೊದಲ ಇನ್ನಿಂಗ್ಸ್ ೬ ವಿಕೆಟ್‌ಗೆ ೨೨೨
ಎಮಿಲೋ ಗೇ ೫೩ (೧೧೪ ಎಸೆತ, ೯ ಬೌಂಡರಿ)
ಜೋ ರೂಟ್ ೪೬ (೫೭ ಎಸೆತ, ೮ ಬೌಂಡರಿ)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST