ಲೀಡ್ಸ್ : ಇಂಗ್ಲೇನ್ಡ್ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಆಟ ಮಳೆಯ ಕಾರಣ ಶುರುವಾಗಿಲ್ಲ.
ಕಳೇದ ರಾತ್ರಿ ಹಾಗೂ ಬೆಳಿಗ್ಗೆ ಸುರಿದ ಮಳೆಯಿಂದ ಮೈದಾನ ತೆವಗೊಂಡಿದ್ದು ಬೆಳಗಿನ ಅವಧಿಯ ಆಟ ಸಾಧ್ಯವಾಗಿಲ್ಲ.

Get latest news updates delivered straight to your WhatsApp.