ಏಜ್ ಬಸ್ಟನ್ (ಇಂಗ್ಲೆಂಡ್): ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನೀರಸ ಪ್ರದರ್ಸನ ಮುಂದುವರೆಡಿದೆ.
ಇಂದಿಲ್ಲಿ ಶುರುವಾದ ಮೂರನೇ ಹಾಗೂ ಸರಣಿಯ ಕಡೇಯ ಟೆಸ್ಟ್ ಪಂದ್ಯದ ಮೊದಲ ದಿನ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 133 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ಮೊದಲ ದಿನ ಚಹಾ ವಿರಾಮದ ವೇಳೆಗೆ ಉತ್ತರವಾಗಿ ಬ್ಯಾಟ್ ಮಾಡುತ್ತಿದ್ದ ಇಂಗ್ಲೆಂಡ್ 2 ವಿಕೆಟ್ ಗೆ 35 ರನ್ ಗಳಿಸಿತ್ತು.
ಸ್ಕೊರ್ ವಿವರ
ಪಾಕಿಸ್ತಾನ ಮೊದಲ ಇನ್ನಿಂಗ್ಸ್ 133
ಸೌದ್ ಶಕೀಲ್ 43 (47 ಎಸೆತ 7 ಬೊಂಡ್ರಿ)
ಮೊಹ್ಮದ್ ಅಬ್ಬಾಸ್ 21
ಜೋಸ್ ತುಂಗೆ 42 ಕ್ಕೆ 4
ಜೋಪ್ರಾ ಅರ್ಚರ್ 25 ಕ್ಕೆ 3, ರಬಿನ್ ಸನ್ 15 ಕ್ಕೆ 3


