ಪೋರ್ಟ್ಆಪ್‌ಸ್ಪೇನ್(ವೆಸ್ಟ್ ಇಂಡೀಸ್): ಪಾಕಿಸ್ತಾನ್ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ಮುಗಿದ ಎರಡನೇ ಟೆಸ್ಟ್ ಪಂದ್ಯದಲ್ಲಿ ೮ ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ.
ಕ್ವೀನ್ಸ್ಪಾರ್ಕ್ ಓವೆಲ್ ಮೈದಾನದಲ್ಲಿ ಕಳೆದ ರಾತ್ರಿ ಮುಗಿದ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಪಾಕಿಸ್ತಾನ ಹಾಗೂ ವೆಸ್ಟ್ ನಡುವಿನ ಎರಡು ಟೆಸ್ಟ್ಗಳ ಸರಣಿ-೧-೧ ರಲ್ಲಿ ಸಮಗೊಂಡಿದೆ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ೩೪೪ ಹಾಗೂ ೧೧೭
ಪಾಕಿಸ್ತಾನ್ ೩೮೭ ಹಾಗೂ ೨ ವಿಕೆಟ್‌ಗೆ ೭೭


