Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ಮಹಿಳಾ ತಂಡವನ್ನು ಸೇರಿಕೊಳ್ಳಲಿದ್ದಾರೆ ಪ್ರೇಮಾ ರಾವತ್

ಮಹಿಳೆಯರ ವಿಶ್ವಕಪ್ ಕ್ರಿಕೆಟ್: ಗಾಯಗೊಂಡಿರುವ ಶ್ರೇಯಾಂಕಾ ಪಾಟೀಲ್

Advertisement


ಲಂಡನ್: ಇಂಗ್ಲೆAಡಿನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುತ್ತಿರುವ ಭಾರತ ತಂಡದ ಆಪ್ ಸ್ಪಿನ್ನರ ಶ್ರೇಯಾಂಕಾ ಪಾಟೀಲ್ ಗಾಯಗೊಂಡಿರುವ ಕಾರಣ ವಿಶ್ವಕಪ್ ಪಂದ್ಯಾವಳಿಯ ಉಳಿದಿರುವ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಭಾರತ ಎ, ತಂಡವು ತನ್ನ ದ್ವಿತೀಯ ಲೀಗ್ ಪಂದ್ಯವನ್ನು ನೆದರಲೆಂಡ್ ವಿರುದ್ಧ ಆಡುವ ಸಂದರ್ಭದಲ್ಲಿ ೨೩ ವರ್ಷದ ಆಫ್ ಸ್ಪಿನ್ನರ ಶ್ರೇಯಾಂಕಾ ಪಾಟೀಲ್ ಗಾಯಗೊಂಡಿದ್ದರು. ಇವರ ಬದಲಿಗೆ ಇದೀಗ ೨೪ ವರ್ಷದ ಲೆಗ್‌ಸ್ಪಿನ್ನರ್ ಪ್ರೇಮಾ ರಾವತ್ ಭಾರತ ಮಹಿಳಾ ತಂಡವನ್ನು ಸೇರಿಕೊಳ್ಳಲಿದ್ದಾರೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಕ್ಕೇರಿಯ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಕಚೇರಿಯಲ್ಲಿ ದಲಿತ ಮುಖಂಡರ ಪತ್ರಿಕಾ ಗೋಷ್ಠಿ ನಮ್ಮ ಹಕ್ಕು, ನಮ್ಮ ಸೊತ್ತು ಖಾಸಗೀಕರಣಕ್ಕೆ ಇಲ್ಲ ಒಪ್ಪಿಗೆ :ಖಾಸಗೀಕರಣದ ಅರ್ಜಿ ವಾಪಸ್ ಪಡೆಯಲೇಬೇಕುಹಲವು ಬೇಡಿಕೆಗಳು ಈಡೇರಿಕೆಗಾಗಿ ಕೂಲಿ ಕಾರ್ಮಿಕರ ಪ್ರತಿಭಟನೆ!ಕುಟುಂಬ ಸಮೇತ ತಿಮ್ಮಪ್ಪನ ದರ್ಶನ ಪಡೆದ ಡಿ. ಕೆ ಶಿವಕುಮಾರ್ ಭಾರತ ಮಹಿಳಾ ತಂಡವನ್ನು ಸೇರಿಕೊಳ್ಳಲಿದ್ದಾರೆ ಪ್ರೇಮಾ ರಾವತ್ಭಾರತ ಎ, ವಿರುದ್ಧ ಫೈನಲ್ ಆಡುವ ತಂಡದ ನಿರ್ಧಾರ ಇಂದುರಾಜ್ಯ ಸರ್ಕಾರ ಮೇಜರ್ ಟ್ರಾನ್ಸ್ ಪರ್ : 14 ಮಂದಿ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಶೀಘ್ರವೇ ಮೂರು ಕೋಟಿ ಹೆಚ್ಚುವರಿ ಪಡಿತರ ಚೀಟಿ ವಿತರಣೆ : ಪ್ರಲ್ಹಾದ್ ಜೋಶಿ ಭೂ ಪರಿಹಾರ ಸಿಗದೆ ನೌಕರನಿಗೆ ರೈತನ ಚಪ್ಪಲಿ ಏಟು ಕೇಸ್ : ಅಧಿಕಾರಿ ವಿರುದ್ಧ ಲೋಕಾಯುಕ್ತ ದೂರು ಕಾಂಗರೂ-ಬಾAಗ್ಲಾ ದ್ವಿತೀಯ ಟ್ವೆಂಟಿ-೨೦ ಇಂದು