ಅಹ್ಮದಾಬಾದ್: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೧೫೬ ರನ್‌ಗಳ ಗೆಲುವಿನ ಗುರಿ ನೀಡಿದೆ.
ಮೊದಲು ಬ್ಯಾಟ್ ಮಾಡಿ ಜಿಟಿ ತಂಡವು ನಿಗದಿತ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೫೫ ರನ್‌ಗಳಿಸಿದ್ದು, ಆರ್‌ಸಿಬಿ ೧೫೬ ರನ್ ಮಾಡಿದರೆ ೨ ನೇ ಬಾರಿಗೆ ಐಪಿಎಲ್ ಟ್ರೋಫಿ (ಕಪ್) ಗೆಲ್ಲಲಿದೆ.
ಸ್ಕೋರ್ ವಿವರ
ಗುಜರಾತ್ ಟೈಟನ್ಸ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೫೫
ವಾಷಿಂಗ್ಟನ್ ಸುಂದರ್ ೫೦ (೩೭ ಎಸೆತ, ೫ ಬೌಂಡರಿ)
ನಿಶಾAತ ಸಿಂಧು ೨೦ (೧೮ ಎಸೆತ, ೩ ಬೌಂಡರಿ)
ರಶಿಕ್ ಸಲಮ್ ದಾರ ೨೭ ಕ್ಕೆ ೩, ಭುವನೇಶ್ವರ ಕುಮಾರ್ ೨೯ ಕ್ಕೆ ೨, ಜೋಷ್ ಹೆಜಲ್‌ವುಡ್ ೩೭ ಕ್ಕೆ ೨)

