Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಿಷಬ್ ಪಂತ್ ಐಪಿಎಲ್‌ನ ಮೊದಲ ತಲೆದಂಡ

ವೈಯಕ್ತಿಕವಾಗಿ, ನಾಯಕನಾಗಿಯೂ ವಿಫಲವಾಗಿದ್ದ ಪಂತ್

Advertisement

 

ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಮುಗಿಯುತ್ತಲೇ ತಲೆದಂಡ ಸುರುವಾಗಿದ್ದು, ಎಲ್‌ಎಸ್‌ಜಿ ನಾಯಕ ರಿಷಬ್ ಪಂತ್ ನಾಯಕತ್ವ ಸ್ಥಾನದಿಂದ ಕೆಳಗಿಳಿಯಬೇಕಾಗಿದೆ.
ರಿಷಬ್ ಪಂತ್ ನಾಯಕ ಸ್ಥಾನಕ್ಕೆ ನಿನ್ನೆ ಮನವಿ ಸಲ್ಲಿಸಿ ತಮ್ಮನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಕೇಳಿಕೊಂಡಿದ್ದರು. ಪಂತ್ ಮನವಿ ಮಾಡಿದ ತಕ್ಷಣವೇ ಎಲ್‌ಎಸ್‌ಜಿ ಆಡಳಿತ ಮಂಡಳಿ ಅವರ ಮನವಿಯನ್ನು ಪುರಸ್ಕರಿಸಿದೆ ಎಂದು ನಿರ್ದೇಶಕ ಟಾಮ್ ಮೋಡಿ ಪತ್ರಿಕಾ ಹೇಳಿಕೆ ನೀಡಿ ತಿಳಿಸಿದ್ದರು.
ಪಂತ್ ಮನವಿಯನ್ನು ಬೇಗ ಪುರಸ್ಕರಿಸಿದ ಹಿನ್ನೆಲೆಯಲ್ಲಿ ಪಂತ್ ಅವರ ರಾಜೀನಾಮೆ ಆಡಳಿತ ಮಂಡಳಿಗೆ ಬೇಕಾಗಿತ್ತೇ ಎಂಬ ಸಂದೇಹ ಕ್ರಿಕೆಟ್ ಗೊತ್ತಿರುವ ಎಲ್ಲರಿಗೂ ತಿಳಿದ ವಿಷಯವೇ.
ರಿಷಬ್ ಪಂತ್ ನಾಯಕತ್ವದಲ್ಲಿ ತಂಡವು ಈ ಬಾರಿಯ ಐಪಿಎಲ್‌ನಲ್ಲಿ ತೀರಾ ನೀರಸ ಪ್ರದರ್ಶನ ತೋರಿ ಕಡೆಯ ಅಂದರೆ ೧೦ ನೇ ಸ್ಥಾನದೊಂದಿಗೆ ಪಂದ್ಯಾವಳಿ ಮುಗಿಸಿತ್ತು. ರಿಷಬ್ ಪಂತ್ ನಾಯಕನಾಗಿ ವಿಫಲವಾಗಿದ್ದಲ್ಲದೇ ವೈಯಕ್ತಿಕವಾಗಿಯೂ ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದರು.    

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಿಷಬ್ ಪಂತ್ ಐಪಿಎಲ್‌ನ ಮೊದಲ ತಲೆದಂಡಸರ್ಕಾರ ರಚಿಸಲು ಡಿ.ಕೆ.ಶಿವಕುಮಾರ್ ಗೆ ರಾಜ್ಯಪಾಲರ ಆಹ್ವಾನಈಜಲು ತೆರಳಿದ್ದ ಮೂವರು ಬಾಲಕರು ನೀರಲ್ಲಿ ಮುಳುಗಿ ದುರ್ಮರಣಡಿ.ಕೆ. ಶಿವಕುಮಾರ್ ಅವರು ಸಿಎಲ್‌ಪಿ ನಾಯಕರಾಗಿ ಆಯ್ಕೆ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಸವದಿಯವರಿಗೆ  ಸಚಿವ ಸ್ಥಾನ ನೀಡಲು ಸಿ ಎಸ್ ನೇಮಗೌಡ ಆಗ್ರಹ ಸರ್ಕಾರಗಳ ಕೈಲಾಗದ ಪುಣ್ಯ ಕಾರ್ಯಗಳನ್ನು ಧರ್ಮಸ್ಥಳ ಯೋಜನೆ ಮಾಡುತ್ತಿದೆ : ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ ಲಕ್ಷ್ಮೀನಾರಾಯಣ್ ಶ್ಲಾಘನೆಅಶಕ್ತರಿಗೆ ಆಸರೆಯಾದ ಧರ್ಮಸ್ಥಳ ಸಂಸ್ಥೆಯ ಜನಮಂಗಲ ಕಾರ್ಯಕ್ರಮ ವಸಂತ ಎಸ್ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆಸಿದ್ದರಾಮಯ್ಯ ನೆನೆದು ಸತೀಶ್ ಜಾರಕಿಹೊಳಿ ಭಾವುಕ ಪೋಸ್ಟ್ ಕೆಎಂಎಫ್‌ ನಲ್ಲಿ ಖಾಲಿ ಇರುವ 55 ಹುದ್ದೆಗಳಿಗೆ ಅರ್ಜಿ ಆಹ್ವಾನ