Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೋನಾಲ್ಡೋ ೨ ಗೋಲು: ಪೋರ್ಚ್ಗಲ್‌ಗೆ ಭರ್ಜರಿ ಜಯ

ವಿಶ್ವಕಪ್ ಫುಟ್‌ಬಾಲ್: ಆತಂಕದಿAದ ದೂರವಾದ ಮಾರ್ಟಿನೆಜ್ ಪಡೆ

Advertisement


ಕ್ರಿಸ್ಟಿಯಾನೋ ರೋನಾಲ್ಡೋ ಅವರ ಎರಡು ಆಕರ್ಷಕ ಗೋಲುಗಳ ನೆರವಿನಿಂದ ಪೋರ್ಚ್ಗಲ್ ತಂಡವು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಉಝಬೇಕಿಸ್ತಾನ್ ವಿರುದ್ಧ ೫-೦ ಅಂತರದ ಭರ್ಜರಿ ಗೆಲುವು ದಾಖಲಿಸಿ ನಾಕೌಟ್ ಹಂತ ತಲುಪಲು ಆಗಿದ್ದ ಆತಂಕವನ್ನು ದೂರ ಮಾಡಿಕೊಂಡಿತು.
ಡಿಆರ್ ಕೊಂಗೋ ವಿರುದ್ಧದ ಪಂದ್ಯದಲ್ಲಿ ಹಲವು ಗೋಲು ಗಳಿಸುವ ಅವಕಾಶವನ್ನು ಕಳೆದುಕೊಂಡು ೧-೧ ರ ಗೋಲಿನಿಂದ ಡ್ರಾ ಮಾಡಿಕೊಂಡು ಆತಂಕದಲ್ಲಿದ್ದ ಪೋರ್ಚಗಲ್ ಇಂದು ಭರ್ಜರಿ ಜಯ ಸಾಧಿಸಿತು. ಕ್ರಿಸ್ಟಿಯಾನೋ ರೋನಾಲ್ಡೋ ಚೆಂಡನ್ನು ಎರಡು ಬಾರಿ ಗೋಲು ಪೆಟ್ಟಿಗೆ ಸೇರಿಸಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST