ಗಾಲೆ (ಶ್ರೀಲಂಕಾ): ಆತಿಥೇಯ ಶ್ರೀಲಂಕಾ ಎ, ವಿರುದ್ಧ ಇಂದಿಲ್ಲಿ ಆರಂಭವಾದ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನದಾಂತ್ಯಕ್ಕೆ ಭಾರತ ಎ, ತಂಡವು ೪ ವಿಕೆಟ್‌ಗೆ ೩೩೩ ರನ್‌ಗಳಿಸಿದ್ದು, ಸುಸ್ಥಿತಿಯಲ್ಲಿದೆ.
ಸ್ಕೋರ ವಿವರ
ಭಾರತ ಎ ೪ ವಿಕೆಟ್‌ಗೆ ೩೩೩
ಸಾಯಿ ಸುದರ್ಶನ ೧೩೨ (೧೭೫ ಎಸೆತ, ೧೯ ಬೌಂಡರಿ)
ದ್ರುವ್ ಜುರೇಲ್ (ಬ್ಯಾಟಿಂಗ್) ೬೮ (೧೩೮ ಎಸೆತ, ೫ ಬೌಂಡರಿ)
ಶೈಖ ರಷೀದ (ಬ್ಯಾಟಿಂಗ್) ೫೩ (೯೨ ಎಸೆತ, ೪ ಬೌಂಡರಿ)


