ಮುಂಬೈ: ಚಿಕ್ಕಪುಟ್ಟ ಫಿಟ್ನೇಶ್ ಸಮಸ್ಯೆ ಎದುರಿಸುತ್ತಿರುವ ಯುವ ಎಡಗೈ ಬ್ಯಾಟ್ಸಮನ್ ಸಾಯಿ ಸುದರ್ಶನ್ ಸಂಪೂರ್ಣ ಫಿಟ್ನೇಶ್ ಹೊಂದುವುದರಲ್ಲಿ ನಿರತರಾಗಿದ್ದು, ಆಗಷ್ಟ್ ೮ ರಂದು ಶ್ರೀಲಂಕಾದಲ್ಲಿರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆಗಷ್ಟ್ ೧೫ ರಂದು ಭಾರತ- ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ ಶ್ರೀಲಂಕಾದ ನಗರಿ ಗಾಲೆಯಲ್ಲಿ ಆರಂಭವಾಗುತ್ತಿದ್ದು, ಅದಕ್ಕೂ ಮುನ್ನ ಸಾಯಿ ಸುದರ್ಶನ ಸಂಪೂರ್ಣವಾಗಿ ಉನ್ನತ ಮಟ್ಟದ ಕ್ರಿಕೆಟ್‌ಗೆ ಸಜ್ಜಾಗಲಿದ್ದಾರೆ.


