ಭಾರತ- ಹಾಗೂ ಜಪಾನ್ ದೇಶಗಳ ನಡುವಿನ ಡೆಪ್ಲೋಮೆಟಿಕ್ ಸಂಬAಧಕ್ಕೆ ೭೫ ವರ್ಷಗಳು ಪೂರೈಸಿರುವ ಈ ಶುಭ ಸಂದರ್ಭಕ್ಕಾಗಿ ಉಭಯ ದೇಶಗಳ ನಡುವೆ ಸೆ. ೨೨ ರಂದು ಮೊಟ್ಟ ಮೊದಲ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯ ನಡೆಯಲಿದೆ.
ಏಶಿಯನ್ ಗೇಮ್ಸನಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ತಂಡವು ಜಪಾನ್‌ಗೆ ಪ್ರಯಾಣ ಬೆಳೆಸಲಿದ್ದು, ಪ್ರವಾಸದ ಭಾಗವಾಗಿ ಈ ಪಂದ್ಯವೂ ನಡೆಯಲಿದೆ ಎಂದು ಬಿಸಿಸಿಐ ಶುಕ್ರವಾರ ಘೋಷಣೆ ಮಾಡಿದೆ.


