ಬೆಲ್‌ಪಾಸ್ಟ್(ಐರ್ಯಲೆಂಡ್): ಅಪಘಾನಿಸ್ತಾನ್ ಕ್ರಿಕೆಟ್ ತಂಡವು ಐರ್ಯಲೆಂಡ್ ವಿರುದ್ಧ ಇಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯವನ್ನು ೪೨ ರನ್‌ಗಳಿಂದ ಗೆದ್ದು ೫ ಪಂದ್ಯಗಳ ಏಕದಿನ ಸರಣಿಯನ್ನು ಇನ್ನು ೧ ಪಂದ್ಯ ಬಾಕಿ ಇರುವಂತೇಯೇ ೩-೦ ರಿಂದ ಕೈವಶ ಮಾಡಿಕೊಂಡಿದೆ.
ಸ್ಕೋರ್ ವಿವರ
ಅಪಘಾನಿಸ್ತಾನ್ ೫೦ ಓವರುಗಳಲ್ಲಿ ೯ ವಿಕೆಟ್‌ಗೆ ೩೪೩
ಐರ್ಯಲೆಂಡ್ ೪೮ ಓವರುಗಳಲ್ಲಿ ೩೦೧


