ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್ ಮನ್ ಸೋನಲ್ ದಿನುಷಾ ಅವರು ಅಕ್ಷರಸಹ ಭಾರತ ಕ್ರಿಕೆಟ್ ತಂಡದ ಗೆಲುವಿಗೆ ಅಡ್ಡ ಗೋಡೆಯಾದರು.
ಶ್ರೀಲಂಕಾ ವಿರುದ್ಧ ಇಂದಿಲ್ಲಿ ಮುಗಿದ ದ್ವಿತೀಯ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.
ಸೋನಲ್ ದಿನುಷಾ ಮೊದಲ ಇನ್ನಿಂಗ್ಸ್ ನಲ್ಲಿ 103 ರನ್ ಗಳಿಸಿದ್ರೆ, ದ್ವಿತೀಯ ಇನ್ನಿಂಗ್ಸ್ ನಲ್ಲಿ 133 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಜತೆ ಶ್ರೀಲಂಕಾದ ಕೇಳ ಬಾಲಗೊಂಚಿಗಳು ಕೂಡ ಶ್ರೀಲಂಕಾ ನೆರವಿಗೆ ಬಂದರು.
ಸ್ಕೊರ್ ವಿವರ
ಭಾರತ 9 ವಿಕೆಟ್ ಗೆ 503 ಡಿಕ್ಲೇರ್
ಶ್ರೀಲಂಕಾ 290 ಹಾಗೂ 9 ವಿಕೆಟ್ ಗೆ 429


