ವಿಂಡೋಯೇಕ್ (ನಮಿಬಿಯಾ): ಸೌತ್ ಅಪ್ರಿಕಾ ಹಾಗೂ ಜಿಂಬಾಬವೆ ಕ್ರಿಕೆಟ್ ತಂಡ ಗಳು ಇಂದಿಲ್ಲಿ ನಡೆಯುವ ಚುಟುಕು ಮಾದರಿಯ ತ್ರಿಕೋನ ಕ್ರಿಕೆಟ್ ಸರನಿಯ ಎರಡನೇ ಪಂದ್ಯದಲ್ಲಿ ಎದುರಾಗಲಿವೆ.
ಪಂದ್ಯ ಸಾಯಂಕಾಲ 5: 30 ಕ್ಕೆ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಸೌತ್ ಅಪ್ರಿಕಾ ಸೋತಿತ್ತು.

Get latest news updates delivered straight to your WhatsApp.