ನವದೆಹಲಿ: ಭಾರತ ಕ್ರಿಕೆಟ್ ತಂಡವು ಇಂದು ಜಿಂಬಾಬ್ವೆ ವಿರುದ್ಧದ ೨ ನೇ ಟ್ವೆಂಟಿ-೨೦ ಪಂದ್ಯದಲ್ಲಿ ಮತ್ತೊಮ್ಮೆ ೨೦೦ ರನ್‌ಗಳಿಗೂ ಹೆಚ್ಚು ರನ್ ಸಂಪಾದಿಸುವ ಮೂಲಕ ತನ್ನದೇ ದಾಖಲೆಯನ್ನು ಸಮಗಟ್ಟಿತು.
ಈ ವರ್ಷದಲ್ಲಿ ೯ ನೇ ಬಾರಿಗೆ ೨೦೦ ಕ್ಕೂ ಹೆಚ್ಚು ರನ್‌ಗಳ ಮೊತ್ತ ದಾಖಲಿಸಿದ ಭಾರತ ತಂಡವು ೨೦೨೪ ರಲ್ಲಿ ತಾನೇ ಮಾಡಿದ ದಾಖಲೆಯನ್ನು ಸಮಗೊಳಿಸಿತು.


