ನವದೆಹಲಿ: ಮಾಜಿ ವಿಂಬಲ್ಡನ್ ಚಾಂಪಿಯನ್ ಟೆನಿಸ್ ಆಟಗಾರ್ತಿ ಮಾರ್ಕೆಟಾ ವಾಂಡರಸೋವಾ ೨೦೨೫ ರಲ್ಲಿ ತಮ್ಮ ನಿವಾಸದಲ್ಲಿಯೇ ಆಂಟಿ ಡೋಪಿಂಗ್ ಪರೀಕ್ಷೆ ನಿರಾಕರಿಸಿದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.
ಅಂತಾರಾಷ್ಟಿçÃಯ ಟೆನಿಸ್ ಫೆಡರೇಷನ್ (ಐಐಟಿಐಎ) ಹೇಳಿಕೆಯ ಮೇರೆಗೆ ಸ್ವತಂತ್ರ ಟ್ರಿಬ್ಯೂನಲ್ ನಡೆಸಿದ ತನಿಖೆಯ ಮೇರೆಗೆ ಜೆಕ್‌ನ ಈ ಆಟಗಾರ್ತಿ ತಪ್ಪಿಸ್ಥಳು ಎಂದು ಮನಗಂಡ ಕಾರಣ ಅವರಿಗೆ ೪ ವರ್ಷಗಳ ನಿಷೇಧ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


