ಲಾರ್ಡ್ಸ್ (ಲಂಡನ್): ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಆಗಿರುವ ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ಆರಂಭವಾದ ಇಂಗ್ಲೆAಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ೧೬ ವಿಕೆಟ್‌ಗಳು ಪತನಗೊಂಡವು.
ಮೊದಲ ದಿನ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆAಡ್ ತಂಡವು ೧೪೦ ರನ್‌ಗಳಿಸಿ ಆಲೌಟಾಯಿತು. ಪ್ರತಿಯಾಗಿ ಆಡಿದ ನ್ಯೂಜಿಲೆಂಡ್ ದಿನದಾಟ ಮುಗಿದಾಗ ೧೯.೨ ಓವರುಗಳಲ್ಲಿ ೬ ವಿಕೆಟ್‌ಗೆ ೬೧ ರನ್‌ಗಳಿಸಿತ್ತು.

