LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಟೆಸ್ಟ್ ಕ್ರಿಕೆಟ್: ಇನ್ನಿಂಗ್ಸ್ ಮುನ್ನಡೆಯತ್ತ ನ್ಯೂಜಿಲೆಂಡ್

Advertisement


ಬೆಲ್‌ಪಾಸ್ಟ್ (ಐರ್ಯಲೆಂಡ್): ಆತಿಥೇಯ ಐರ್ಯಲೆಂಡ್ ವಿರುದ್ಧ ಇಲ್ಲಿ ನಡೆದಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್ ಮುನ್ನಡೆಯತ್ತ ಸಾಗಿದೆ.
 ನ್ಯೂಜಿಲೆಂಡ್‌ನ ಮೊದಲ  ಇನ್ನಿಂಗ್ಸ್ ಮೊತ್ತವಾದ ೮ ವಿಕೆಟ್‌ಗೆ ೪೯೦ ಡಿಕ್ಲೇರ್‌ಗೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಐರ್ಯಲೆಂಡ್ ಎರಡನೇ ದಿನ ಮೂರನೇ ಅವಧಿಯ ಆಟದಲ್ಲಿ ೮ ವಿಕೆಟ್‌ಗೆ ೧೬೬ ರನ್‌ಗಳಿಸಿದ್ದು, ನ್ಯೂಜಿಲೆಂಡ್ ಮೊತ್ತ ದಾಟಲು ೩೨೨ ರನ್‌ಗಳಿಸಬೇಕಿದೆ.
    ಸ್ಕೋರ್ ವಿವರ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ೮ ವಿಕೆಟ್‌ಗೆ ೪೯೦ ಡಿಕ್ಲೇರ್ 
ಟಾಮ್ ಬ್ಲಂಡೆಲ್ ೧೪೨ ( ೨೩೩ ಎಸೆತ, ೧೮ ಬೌಂಡರಿ, ೨ ಸಿಕ್ಸರ್)
ರಚಿನ್ ರವೀಂದ್ರ ೧೨೧ ( ೧೯೪ ಎಸೆತ, ೧೧ ಬೌಂಡರಿ, ೪ ಸಿಕ್ಸರ್)
ಮಾರ್ಕ ಅಡೈರ್ ೬೬ ಕ್ಕೆ ೩
ನ್ಯೂಜಿಲೆಂಡ್ ೮ ವಿಕೆಟ್‌ಗೆ ೧೬೬
ಆಂಡಿ ಮೆಕ್ಬಿçನ್ ೬೨ (೯೫ ಎಸೆತ, ೧೦ ಬೌಂಡರಿ)
ನ್ಯಾಥನ್ ಸ್ಮೀತ್ ೪೦ ಕ್ಕೆ ೬)

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು