ವಿಂಡೋಯೇಕ್(ನಮಿಬಿಯಾ): ತವರು ತಂಡ ನಮಿಬಿಯಾ ಹಾಗೂ ದಕ್ಷಿಣ ಆಪ್ರಿಕಾ ಕ್ರಿಕೆಟ್ ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ನಾಳೆ ನಡೆಯಲಿದೆ.
ಇಲ್ಲಿನ ವಿಂಡೋಯೇಕ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಮದ್ಯಾನ್ಹ 1 ಕ್ಕೆ ಶುರುವಾಗಲಿದೆ.
ದ. ಅಪ್ರಿಕಾ ಸರಣಿಯ ಮೊದಲ 2 ಪಂದ್ಯ ಗಳನ್ನು ಗೆದ್ದು, ಸರಣಿ ವಶ ಮಾಡಿಕೊಂಡಿದೆ.


