ಬ್ರಿಸ್ಟೋಲ್(ಇಂಗ್ಲೆAಡ್): ಭಾರತ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-೨೦ ಪಂದ್ಯದಲ್ಲೂ ಸೋಲುವ ಮೂಲಕ ಇಂಗ್ಲೆAಡ್‌ಗೆ ಚುಟುಕು ಸರಣಿ ಕೈ ವಶವಾಗಿದೆ.
ಕಳೆದ ರಾತ್ರಿ ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆAಡ್ ತಂಡವು ೯ ವಿಕೆಟ್‌ಗಳಿಂದ ಅತಿ ಸುಲಭವಾಗಿ ಮಣಿಸಿತು.
ಟ್ವೆಂಟಿ-೨೦ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಇದು ಸತತ ೫ ನೇ ಸೋಲಾಗಿದೆ. ಅಲ್ಲದೇ ಚುಟುಕು ಪಂದ್ಯಗಳಲ್ಲಿ ವಿಶ್ವದ ನಂ.೧ ಸ್ಥಾನವನ್ನೂ ಕೂಡ ಭಾರತ ತಂಡ ಕಳೆದುಕೊಳ್ಳುವ ಆತಂಕದಲ್ಲಿದೆ.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೧೫೮
ಶ್ರೇಯಸ್ ಅಯ್ಯರ ೮೦ (೪೯ಎಸೆತ, ೪ ಬೌಂಡರಿ, ೫ ಸಿಕ್ಸರ್)
ಜೋಪ್ರಾ ಆರ್ಚರ್ ೨೦ ಕ್ಕೆ ೨, ಜೋಶ್ ತುಂಗೆ ೩೬ ಕ್ಕೆ ೨)
ಇಂಗ್ಲೆAಡ್ ೧೩.೫ ಓವರುಗಳಲ್ಲಿ ೧ ವಿಕೆಟ್‌ಗೆ ೧೫೯
ಹ್ಯಾರಿ ಬ್ರೋಕ್ ೭೯ (೩೫ ಎಸೆತ, ೮ ಬೌಂಡರಿ, ೪ ಸಿಕ್ಸರ್)
ಫಿಲಿಪ್ ಸಾಲ್ಟ್ ೫೯ (೪೨ ಎಸೆತ, ೯ ಬೌಂಡರಿ, ೧ ಸಿಕ್ಸರ್)


