Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಎಲಿಮಿನೆಟರ್ ಪಂದ್ಯ: ಸೋತರೇ ಸೀದಾ ಮನೆಗೆ

ವೈಭವ್ ಸೂರ್ಯವಂಶಿ, ಅಭಿಷೇಕ ಶರ್ಮಾ ಪ್ರಮುಖ ಆಕರ್ಷಣೆ

Advertisement

 

ನ್ಯೂ ಚಂದಿಗಢ (ಮುಲ್ಲಾನಪುರ): ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಇಂದು ಇಲ್ಲಿ ನಡೆಯುವ ಎಲಿಮಿನೆಟರ್ ಪಂದ್ಯದಲ್ಲಿ ಎದುರಾಗಲಿವೆ.
ಮಹಾರಾಜ ಯಧುವೀಂದ್ರ ಸಿಂಗ್ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಪಂದ್ಯ ನಾಳೆ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ.
ಈ ಪಂದ್ಯದಲ್ಲಿ ಸೋತ ತಂಡ ಸೀದಾ ಮನೆಗೆ ತೆರಳಲಿದ್ದು, ಗೆದ್ದ ತಂಡವು ಕ್ವಾಲಿಫಾಯರ್-೧ ರಲ್ಲಿ ಸೋತ ತಂಡದೊAದಿಗೆ ಆಡಿ ಗೆದ್ದರೆ ಫೈನಲ್ ತಲುಪುವುದು.
ನಾಳಿನ ಪಂದ್ಯ ಎಲಿಮಿನೆಟರ್ ಆಗಿರುವುದರಿಂದ ಎರಡೂ ತಂಡಗಳು ಗೆಲ್ಲಲೇಬೇಕೆಂಬ ಛಲದಿಂದ ಕಣಕ್ಕೆ ಇಳಿಯಲಿವೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ತಂಡಗಳಾಗಿದ್ದು, ಈ ಪಂದ್ಯದಲ್ಲಿಯೂ ಪ್ರೇಕ್ಷಕರು ರನ್ ಮಳೆಯಲ್ಲಿ ತೋಯಿಸಿಕೊಳ್ಳುವ ಸಾಧ್ಯತೆ ಇದೆ.  

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST