ಗಯಾನಾ(ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಡೆಯಲಿರುವ ೫ ಏಕದಿನ ಪಂದ್ಯಗಳ ಸರಣಿಯ ಭಾಗವಾಗಿ ಮೊದಲ ಏಕದಿನ ಪಂದ್ಯ ನಾಳೆ ಇಲ್ಲಿ ನಡೆಯಲಿದೆ.
ಗಯಾನಾ ನ್ಯಾಷಿನಲ್ ಕ್ರೀಡಾಂಗಣದಲ್ಲಿ ಪಂದ್ಯ ಭಾರತೀಯ ಕಾಲಮಾನ ನಾಳೆ ಮಧ್ಯರಾತ್ರಿ ೧೨ ಗಂಟೆಗೆ ಆರಂಭವಾಗುವುದು.

Get latest news updates delivered straight to your WhatsApp.