ಯುಎಇ ಬ್ಯಾಟ್ಸಮನ್ ಅಸಿಫ್ ಖಾನ್ 15 ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.
ಐಸಿಸಿಯು ಪಾಕಿಸ್ತಾನದಲ್ಲಿ ಜನಿಸಿ ಯುಎಇ ಪರ ಆಡುತ್ತಿರುವ 36 ವರ್ಷದ ಆಟಗಾರನಿಗೆ ಶಿಕ್ಷೆ ಪ್ರಕಟಿಸಿದೆ.
ಅಸಿಫ್ ಖಾನ್ ನಿಷೇದಿತ ವಸ್ತು ಸೇವಿಸಿದ ಆರೋಪದ ಮೇಲೇ ಸ್ಯಾಂಪಲ್ ಪಡೆದ ತನಿಖಾ ತಂಡ ಪರೀಕ್ಷೆ ನಡೆಸಿತ್ತು. ಕ್ರಿಕೆಟರ್ ತಪ್ಪಿತಸ್ಥ ಎಂದು ಸಾಭಿತಾದ ಹಿನ್ನೆಲೆಯಲ್ಲಿ ನಿಷೇಧ ಶಿಕ್ಷೆಯನ್ನು ಐಸಿಸಿ ಪ್ರಕತಿಸಿದೆ.


