ಕಿರಿಯ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ನಿನ್ನೆ ಮುಗಿದ ೧೯ ನೇ ಎಡಿಷನ್ ಐಪಿಎಲ್ ಪಂದ್ಯಾವಳಿಯಲ್ಲಿ ೭೭೬ ರನ್‌ಗಳಿಸಿ ಆರೆಂಜ್ ಪಡೆದರಲ್ಲದೇ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ವೈಭವ್ ಇದೇ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್‌ನ ಕ್ರೀಸ್‌ಗೇಲ್ ಅತಿ ಹೆಚ್ಚು ಸಿಕ್ಸರ್ ದಾಖಲೆಯನ್ನು ಅಳಿಸಿ ಹಾಕಿದರು.
ಕಾಗಿಸೋ ರಬಾಡಾ ೨೯ ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಅವರು ಪರಪಲ್ ಕ್ಯಾಪ್ ಪಡೆದರು.
ಕನ್ನಡಿಗ ಮನೀಷ್ ಪಾಂಡೆ ಪಂದ್ಯಾವಳಿಯ ಶ್ರೇಷ್ಠ ಕ್ಯಾಚ್ ಗೌರವಕ್ಕೆ ಪಾತ್ರರಾದರು. ಅವರು ಟಿಮ್ ಡೆವಿಡ್ ಅವರ ಕ್ಯಾಚ್ ಅನ್ನು ಬ್ಯಾಕ್‌ವರ್ಡ್ ಪಾಯಿಂಟ್ ಪಡೆದದ್ದು ಪಂದ್ಯಾವಳಿಯ ಅದ್ಭುತ ಕ್ಯಾಚ್ ಆಗಿತ್ತು.

