ಹರಾರೆ(ಜಿಂಬಾಬ್ವೆ): ಜಿಂಬಾಬ್ವೆ ವಿರುದ್ಧದ ಎರಡನೇ ಟ್ವೆಂಟಿ-೨೦ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ೯ ಎಸೆತಗಳಲ್ಲಿ ೨೦ ರನ್‌ಗಳಿಸಿದರು.
ಮೊದಲ ಪಂದ್ಯದAತೆ ಬಿರುಸಿನಿಂದಲೇ ಇನ್ನಿಂಗ್ಸ್ ಆರಂಭಿಸಿದ ೧೫ ರ ಕ್ರಿಕೆಟಿಗ ೩ ಬೌಂಡರಿ, ೧ ಸಿಕ್ಸರ್ ಸಿಡಿಸಿದರು. ಭಾರತ ೧೫.೧ ಓವರುಗಳಲ್ಲಿ ೩ ವಿಕೆಟ್‌ಗೆ ೧೬೧ ರನ್‌ಗಳಿಸಿದ್ದು, ಉತ್ತಮ ಮೊತ್ತದತ್ತ ನಡೆದಿದೆ.
ಇಶಾನ್ ಕಿಶನ್ ೭೪ (೩೯ ಎಸೆತ, ೮ ಬೌಂಡರಿ, ೨ ಸಿಕ್ಸರ್) ಹಾಗೂ ತಿಲಕ ವರ್ಮಾ ೩೭ (೧೭ ಎಸೆತ, ೫ ಬೌಂಡರಿ, ೧ ಸಿಕ್ಸರ್) ಬ್ಯಾಟ್ ಮಾಡುತ್ತಿದ್ದರು.


