ಚೆನ್ನೈ: ದಕ್ಷಿಣ ವಲಯ ವಿರುದ್ಧ ಇಂದಿಲ್ಲಿ ಆರಂಭವಾಗಿರುವ ದುಲಿಪ್ ಟ್ರೋಫಿ ಪೈನಲ್ ಪಂದ್ಯದ ಮೊದಲ ದಿನ ಪೂರ್ವ ವಲಯ ಪ್ರತಿನಿಧಿಸುತ್ತಿರುವ ವೈಭೈವ್ ಸೂರ್ಯವಂಸಿ ಚುಟುಕು ಮಾದರಿಯಲ್ಲಿಯೇ ಬ್ಯಾಟ್ ಮಾಡಿ 44 ರನ್ ಗಳಿಗೆ ನಿರ್ಗಮಿಸಿದರು.
37 ಎಸೆತಗಳಲ್ಲಿ 5 ಬೊಂಡ್ರಿ 1 ಸಿಕ್ಸರ್ ಸಹಾಯದಿಂದ ಸೂರ್ಯವಂಸಿ 44 ರನ್ ಗಳಿಸಿದ್ರು.


