ಲಕ್ನೋ ಸೂಪರ್ ಗೇಂಟ್ಸ್ ತಂಡದ ನಾಯಕ ವೃಷಭ್ ಪಂತ್ ತಂಡದ ನಾಯಕತ್ವ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
ಈ ಕುರಿತು ವೃಷಭ್ ಪಂತ್ ಟೀಮ್ ಮ್ಯಾನೆಜ್‌ಮೆಂಟ್‌ಗೆ ಮನವಿ ಮಾಡಿದ್ದು, ಪಂತ್ ಅವರ ಮನವಿಯನ್ನು ವಿನಮ್ರವಾಗಿ ಒಪ್ಪಿಕೊಳ್ಳಲಾಗಿದೆ ಎಂದು ತಂಡದ ನಿರ್ದೇಶಕರಾದ ಟಾಮ್ ಮೋಡಿ ತಿಳಿಸಿದ್ದಾರೆ.

Get latest news updates delivered straight to your WhatsApp.