ಟ್ರೇನಿಡಾಡ್(ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಪ್ರವಾಸಿ ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಂತ್ಯಕ್ಕೆ ೩ ವಿಕೆಟ್‌ಗೆ ೧೯೪ ರನ್‌ಗಳಿಸಿತ್ತು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ೩ ವಿಕೆಟ್‌ಗೆ ೧೯೪
ಕವೀಮ್ ಹಾಡ್ಜ್ (ಬ್ಯಾಟಿಂಗ್) ೮೩
ಸಾಯಿ ಹೋಪ್ ೩೯


