ಯಾಂಟಿಗೋವಾ(ವೆಸ್ಟ್ ಇಂಡೀಸ್): ಪ್ರವಾಸಿ ಶ್ರೀಲಂಕಾ ವಿರುದ್ಧ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಗಿದಾಗ ವೆಸ್ಟ್ ಇಂಡೀಸ್ ೫ ವಿಕೆಟ್‌ಗೆ ೨೭೧ ರನ್‌ಗಳಿಸಿದ್ದು, ಇನ್ನಿಂಗ್ಸ್ ಮುನ್ನಡೆಯತ್ತ ಮುನ್ನಡೆದಿದೆ.
ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ತನ್ನ ಮೊದಲ ಸರದಿಯಲ್ಲಿ ೩೦೮ ರನ್‌ಗಳಿಸಿತ್ತು.
ಸ್ಕೋರ್ ವಿವರ
ಶ್ರೀಲಂಕಾ ಮೊದಲ ಇನ್ನಿಂಗ್ಸ್ ೩೦೮
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ೫ ವಿಕೆಟ್‌ಗೆ ೨೭೧


