Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಏಕದಿನ ಸರಣಿಯನ್ನಾದರೂ ಗೆದ್ದೀತೇ ಭಾರತ?

ಆತಿಥೇಯ ಇಂಗ್ಲೆAಡ್ ವಿರುದ್ಧದ ಮೊದಲ ಏಕದಿನ ನಾಳೆ

Advertisement

 
ಬರ್ಮಿಂಗ್‌ಹ್ಯಾA(ಇAಗ್ಲೆAಡ್): ಟ್ವೆಂಟಿ-೨೦ ಪಂದ್ಯಗಳ ಸರಣಿಯಲ್ಲಿ ೦-೪ ರಿಂದ ಹೀನಾಯ ಸೋಲನುಭವಿಸಿರುವ ಭಾರತ ಕ್ರಿಕೆಟ್ ತಂಡವು ನಾಳೆಯಿಂದ ಆರಂಭವಾಗುವ ಏಕದಿನ ಸರಣಿಗೆ ಗೆಲುವಿನ ತವಕದಲ್ಲಿ ಕಣಕ್ಕೆ ಇಳಿಯಲಿದೆ.
ಇಲ್ಲಿನ ಎಜಬಾಸ್ಟನ್ ಕ್ರೀಡಾಂಗಣದಲ್ಲಿ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೩:೩೦ ಕ್ಕೆ ಆರಂಭವಾಗಲಿದೆ. ಹೊಸ ತಂಡ ಹೊಸ ಆಶಾಭಾವನೆಯೊಂದಿಗೆ ನಾಳೆ ಸುಭಮಾನ್ ಗಿಲ್ ನಾಯಕತ್ವದ ಭಾರತ ತಂಡವು ಮೊದಲ ಏಕದಿನ ಪಂದ್ಯದಲ್ಲಿ ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಇಂಗ್ಲೆAಡ್ ತಂಡವನ್ನು ಎದುರಿಸಲಿದೆ.
ಏಕದಿನ ಸರಣಿ ಆಗಿರುವುದರಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಸುಭಮಾನ್ ಗಿಲ್ ತಂಡವನ್ನು ಮುನ್ನಡೆಸುವರು. ಟ್ವೆಂಟಿ-೨೦ ತಂಡದ ನಾಯಕ ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಹಾಗೂ ವಿಕೇಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್ ಮಧ್ಯಮ ಕ್ರಮಾಂಕವನ್ನು ಬಲಪಡಿಸಲಿದ್ದಾರೆ.
ಇಂಗ್ಲೆAಡ್ ತಂಡಕ್ಕೆ ಜೋ ರೂಟ್  ತಂಡಕ್ಕೆ ಬಂದಿದ್ದು, ಬೆನ್ ಡಕೆಟ್ ಹಾಗೂ ವೀಲ್ ಜಾಕ್ಸ್ ಮಾಮೂಲಿನಂತೆ ಏಕದಿನ ತಂಡಕ್ಕೆ ಮರಳಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್- ನ್ಯೂಜಿಲೆಂಡ್ ಎರಡನೇ ಏಕದಿನ ನಾಳೆಜಾನ್ನೀಕ್ ಸಿನ್ನೇರ್‌ಗೆ ವಿಂಬಲ್ಡನ್ ಸಿಂಗಲ್ಸ್ ಕಿರೀಟಭಾರತ ವನಿತೆಯರ ತಂಡಕ್ಕೆ ೨೭೦ ರನ್‌ಗಳ ಭರ್ಜರಿ ಜಯಏಕದಿನ ಸರಣಿಯನ್ನಾದರೂ ಗೆದ್ದೀತೇ ಭಾರತ?ಆಗಸ್ಟ್ 6ರಿಂದ ಅಧಿವೇಶನ : ಡಿ.ಕೆ.ಶಿವಕುಮಾರ್ ಪೋಕ್ಸೋ ಕೇಸ್ : ವಚನಾನಂದ ಶ್ರೀಗಳಿಗೆ ಜಾಮೀನು ಮಂಜೂರು ಶ್ರೀ ಕ್ಷೇತ್ರ ಜೆಜುರಿಯಲ್ಲಿ ಪಾಂಡುರಂಗನ ವಾರ್ಕರಿ ಗುಂಪಿನಲ್ಲಿ ಹರಿದ ಟ್ರಕ್ ಸ್ಥಳದಲ್ಲಿಯೇ ಮೂವರು ಮಹಿಳಾ ವಾರಕರಿಯರ ಸಾವು. ನಾಲ್ವರಿಗೆ ಗಂಭೀರ ಗಾಯವಾಕ್ ಮತ್ತು ಶ್ರವಣ ನ್ಯೂನ್ಯತೆಯ ಮಕ್ಕಳೊಂದಿಗೆ ಕುಮಾರಿ ಹಿರಣ್ಮಯಿ ಹುಟ್ಟು ಹಬ್ಬದ ಆಚರಣೆಕಾಲುವೆಗಳಿಗೆ ನೀರು ಹರಿಸಿ: ಜಲಾಶಯಕ್ಕೆ ಇಳಿದು ರೈತರ ಆಕ್ರೋಶಕೃಷಿಕನ ಬದುಕಿನ ಆಸರೆ ಎತ್ತುಗಳ ಪೂಜೆ : ಉತ್ತರ ಕರ್ನಾಟಕದ ಮಣ್ಣಿನ ಗುಳ್ಳವ್ವನ ಹಬ್ಬ