ಲಂಡನ್: ಕಳೆದ ಬಾರಿಯ ಚಾಂಪಿಯನ್ ಹಾಗೂ ವಿಶ್ವದ ನಂ.೧ ಶ್ರೇಯಾಂಕದ ಆಟಗಾರ ಜಾನ್ನೀಕ್ ಸಿನ್ನೇರ್ ಅವರು ಸತತ ಎರಡನೇ ಬಾರಿಗೆ ಪುರುಷರ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಕಳೆದ ರಾತ್ರಿ ಸೆಂಟರ್‌ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಅಲೆಕ್ಸಾಂಡರ್ ಜೆರ್ವ್ ವಿರುದ್ಧ ೬-೭, ೭-೬, ೬-೩, ೬-೪ ರಿಂದ ೪ ಸೆಟ್‌ಗಳ ಹೋರಾಟದಲ್ಲಿ ಜಯ ಸಾಧಿಸಿದರು.


