ದೆಹಲಿ: ಭಾರತ ಹಾಗೂ ಅಪಘಣಿಸ್ತಾನ್ ಕ್ರಿಕೆಟ್ ತಂಡಗಳ ನಡುವಿನ 3 ಚುಟುಕು ಪಂದ್ಯಗಳ ಕ್ರಿಕೆಟ್ ಸರಣಿಯ 2 ನೇ ಪಂದ್ಯ ಇಂದು ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಸಾಯಂಕಾಲ 7:30 ಕ್ಕೆ ಶುರುವಾಗಲಿದೆ.
ಇದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಭಾರತ ತಂಡ 1-0 ಮುನ್ನಡೆಯಲ್ಲಿದೆ.
ಮೊದಲ ಪಂದ್ಯದಲ್ಲಿ ವಿಫಲವಾಗಿರುವ ಸಂಜು ಸ್ಯಾಮ್ಸನ್ ಜಾಗದಲ್ಲಿ ವೈಭವ್ ಸೂರ್ಯವಂಸಿ ಆಡುವರೇ ಎಂಬುದು ಮಾತ್ರ ಈ ಪಂದ್ಯದ ಕುತೂಹಲ.


