ದುಬೈ:ಭಾರತ ಮಹಿಳಾ ಕ್ರಿಕೆಟ್ ತಂಡವು ಭಾಂಗ್ಲಾದೇಶ್ ವಿರುದ್ಧ ನಿನ್ನೆ ಇಲ್ಲಿ ನಡೆದ ಮಹಿಳಾ ಏಸಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೆಮಿ ಪೈನಲ್ ನಲ್ಲಿ 40 ರನ್ ಗಳಿಂದ ಜಯ ಸಾಧಿಸಿ ಪೈನಲ್ ತಲುಪಿತು.
ಭಾರತ ಮಹಿಳಾ ತಂಡವು ಪೈನಲ್ ನಲ್ಲಿ ಶ್ರೀಲಂಕ ಹಾಗೂ ಪಾಕಿಸ್ತಾನ ತಂಡಗಳ ನಡುವೆ ನಡೆಯುವ ಎರಡನೇ ಸೆಮಿ ಪೈನಲ್ ಪಂದ್ಯದಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ.
ಸ್ಕೊರ್ ವಿವರ
ಭಾರತ ಮಹಿಳಾ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 149
ಭಾಂಗ್ಲಾದೇಶ 20 ಓವರ್ ಗಳಲ್ಲಿ 7 ವಿಕೆಟ್ ಗೆ 109


