ಭಾರತ ಮಹಿಳಾ ಹಾಕಿ ತಂಡವು ವಿಶ್ವ ಕಪ್ ಹಾಕಿ ಪಂದ್ಯಾವಳಿಯ 5 ಇಲ್ಲವೇ 6 ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಜೆರ್ಮನಿ ತಂಡವನ್ನು 3-1 ರಿಂದ ಸೋಲಿಸಿ, 5 ನೇ ಸ್ಥಾನ ಪಡೆಯಿತು.
ಗೆಲುವಿನೊಂದಿಗೆ ವಿಶ್ವ ಕಪ್ ಅಭಿಯಾನ ಮುಗಿಸಿದ ಭಾರತ್ ವನಿತೇಯರು. 52 ವರ್ಷಗಳ ಬಳಿಕ 5 ನೇ ಸ್ಥಾನ ಪಡೆದ ಅತ್ಯುತ್ತಮ ಸಾಧನೆ ಮಾಡಿದರು.
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.