Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವಕಪ್ ಫುಟ್‌ಬಾಲ್: ನ್ಯೂಜಿಲೆಂಡ್ ವಿರುದ್ಧ ೩-೧ ರಿಂದ ಗೆದ್ದ ಈಜಿಪ್ತ

ಸೌದೆ ಅರೇಬಿಯಾ ಎದುರು ೪-೦ ರಿಂದ ಜಯಿಸಿದ ಸ್ಪೇನ್

Advertisement


ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಈಜಿಪ್ತ ತಂಡವು ಜಿ, ಗುಂಪಿನಲ್ಲಿ ನ್ಯೂಜಿಲೆಂಡ್ ವಿರುದ್ಧ ೩-೧ ರ ಗೋಲು ಅಂತರದಿAದ ಸುಲಭ ಗೆಲುವು ಪಡೆಯಿತು.
ಸ್ಪೇನ್ ತಂಡವು ಎಚ್, ಗುಂಪಿನಲ್ಲಿ ಸೌದೆ ಅರೇಬಿಯಾ ವಿರುದ್ಧ ೪-೦ ಅಂತರದ ಗೆಲುವು ಪಡೆದರೆ, ಎಚ್, ಗುಂಪಿನಲ್ಲಿ ಉರುಗ್ವೆ ಹಾಗೂ ಕ್ಯಾಬೋ ವೆರ್ಡೆ ತಂಡಗಳು ೨-೨ ರ ಗೋಲಿನ ಡ್ರಾ ಸಾಧಿಸಿದವು.  

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST